acrobat ಆಕ್ರಬ್ಯಾಟ್‍
ನಾಮವಾಚಕ
  1. ದೊಂಬ; ಕೊಲ್ಲಟಿಗ; ಲಾಗಪಟು; ಗಣೆಯಾಟದವನು; ಹಗ್ಗದ ಮೇಲೆ ನಡೆಯುವುದು ಮೊದಲಾದ ಸಾಹಸಗಳನ್ನು ಮಾಡುವವನು. Figure: acrobat
  2. (ರೂಪಕವಾಗಿ) ಸಮಯ ಸಾಧಕ; ಸಮಯಾನುವರ್ತಿ; ಸಮಯಕ್ಕೆ ತಕ್ಕಂತೆ ಬೇಗ ನಡೆನುಡಿಗಳನ್ನು ಬದಲಾಯಿಸುವವ.