acrimoniously ಆಕ್ರಿಮೋನಿಅಸ್‍ಲಿ
ಕ್ರಿಯಾವಿಶೇಷಣ

(ನಡೆ ನುಡಿಗಳಲ್ಲಿ) ಕಹಿಯಾಗಿ; ಕಟುವಾಗಿ; ಉಗ್ರವಾಗಿ; ತೀಕ್ಷ್ಣವಾಗಿ; ನಿಷ್ಠುರವಾಗಿ.