acridity ಆ(ಅ)ಕ್ರಿಡಿಟಿ
ನಾಮವಾಚಕ
  1. (ರುಚಿ ಮೊದಲಾದವುಗಳ ವಿಷಯದಲ್ಲಿ) ಅತಿ ಕಾರ; ತೀಕ್ಷ್ಣತೆ; ಕ್ಷಾರತ್ವ.
  2. (ಟೀಕೆ ಮೊದಲಾದವುಗಳ ವಿಷಯದಲ್ಲಿ) ಕಟುತ್ವ; ಉಗ್ರತೆ; ನಿಷ್ಠುರತೆ; ಕಾಠಿಣ್ಯ.