acridine ಆಕ್ರಿಡೀನ್‍
ನಾಮವಾಚಕ

(ರಸಾಯನವಿಜ್ಞಾನ) ಆಕ್ರಿಡೀನ್‍; ಕಲ್ಲಿದ್ದಲ ಟಾರಿನಿಂದ ತಯಾರಿಸುವ ರಂಗು ಹಾಗೂ ಔಷಧಗಳ ಮುಖ್ಯ ಘಟಕವಾಗಿರುವ, ಬಣ್ಣವಿಲ್ಲದ, ಸ್ಫಟಿಕಸಂಯುಕ್ತ.