acrid ಆಕ್ರಿಡ್‍
ಗುಣವಾಚಕ
( ತರರೂಪ acrider, ತಮರೂಪ acridest).
  1. (ರುಚಿ, ವಾಸನೆ, ಮೊದಲಾದವುಗಳ ವಿಷಯದಲ್ಲಿ) ಅತಿ ಕಾರದ: ತೀಕ್ಷ್ಣ; ಕ್ಷಾರಕ; ಸುಡುವ.
  2. (ಟೀಕೆ ಮೊದಲಾದವುಗಳ ವಿಷಯದಲ್ಲಿ) ಉಗ್ರ; ಕಟು; ಕಠಿಣ; ನಿಷ್ಠುರ; ಪರುಷ.