acre ಏಕರ್‍
ನಾಮವಾಚಕ
  1. ಎಕರೆ; ಭೂಮಿಯ ವಿಸ್ತೀರ್ಣವನ್ನು ಅಳೆಯುವ ಮಾನ (4840 ಚದರಗಜ ಯಾ ಸುಮಾರು 4050 ಚದರ ಮೀಟರ್‍).
  2. (ಬಹುವಚನ) ಜಮೀನು: ancestral acres ಪಿತ್ರಾರ್ಜಿತ ಜಮೀನು.
  3. (ಬಹುವಚನ) ವಿಸ್ತಾರವಾದ ಭೂಮಿ: the desert has been converted into acres of garden ಮರುಭೂಮಿಯನ್ನು ವಿಸ್ತಾರವಾದ ತೋಟಗಳನ್ನಾಗಿ ಪರಿವರ್ತಿಸಲಾಗಿದೆ.
  4. (ಪ್ರಾಚೀನ ಪ್ರಯೋಗ) (ಉತ್ತ ಯಾ ಸುತ್ತಲೂ ಬೇಲಿ ಹಾಕಿದ) ಭೂಮಿ; ಜಮೀನು.
ನುಡಿಗಟ್ಟು
  1. broad acres ವಿಸ್ತಾರವಾದ ಭೂಮಿ.
  2. God’s acres (ಆಡುಮಾತು) ಸುಡುಗಾಡು; ಶ್ಮಶಾನ; ರುದ್ರಭೂಮಿ.
  3. land of broad acres ಇಂಗ್ಲಂಡಿನ ಯಾರ್ಕ್‍ಷೈರ್‍ ವಿಭಾಗ.
  4. long acres = ನುಡಿಗಟ್ಟು\((2)\).