acquittance ಅಕ್ವಿಟನ್ಸ್‍
ನಾಮವಾಚಕ
  1. = acquittal(1).
  2. (ಸಾಲ ಮೊದಲಾದವನ್ನು ಪೂರ್ತಿಯಾಗಿ ಕೊಟ್ಟದ್ದಕ್ಕೆ ಕೊಡುವ) ಸಲ್ಲಿಕೆ ಚೀಟಿ; ಸಲುವಳಿ ಚೀಟಿ; ರಸೀತಿ.
  3. (ಸಾಲದಿಂದ) ಬಿಡುಗಡೆ; ಮುಕ್ತಿ; ಋಣಮುಕ್ತಿ.