acquisitive ಅ(ಆ)ಕ್ವಿಸಿಟಿವ್‍
ಗುಣವಾಚಕ

ಸಂಗ್ರಹಶೀಲ; ಅರ್ಜನಶೀಲ; ಸಂಗ್ರಾಹಕ; ಸಂಪಾದಿಸುವ; ಕೂಡಿಹಾಕುವ ಬುದ್ಧಿಯ ಯಾ ಪ್ರವೃತ್ತಿಯ.