acquirement ಅಕ್ವೈಅರ್‍ಮಂಟ್‍
ನಾಮವಾಚಕ
  1. ಗಳಿಕೆ; ಅರ್ಜನೆ; ಸಂಪಾದನೆ.
  2. ಕಲಿತ–ಗುಣ, ಗುಣ ಸಂಪತ್ತಿ; ಸಾಧಿಸಿದ ಕೌಶಲ; ಸಂಪಾದಿಸಿದ–ವಿದ್ವತ್ತು, ಪಾಂಡಿತ್ಯ; ಸಾಮಾನ್ಯವಾಗಿ ಭೌತಿಕವಾದ ಯಾ ಬಾಹ್ಯ ವಸ್ತುಗಳ ಗಳಿಕೆಯಾಗಿರದೆ, ಸಹಜಶಕ್ತಿ ಯಾ ಕೌಶಲಕ್ಕೆ ವಿರುದ್ಧವಾದ, ಸ್ವಪ್ರಯತ್ನದಿಂದ ವೈಯಕ್ತಿಕವಾಗಿ ಪಡೆದದ್ದು, ಗಳಿಸಿದ್ದು.