acquired ಅಕ್ವೈಅರ್‍ಡ್‍
ಗುಣವಾಚಕ
  1. (ಆಸ್ತಿ ಮೊದಲಾದವುಗಳ ವಿಷಯದಲ್ಲಿ) ಗಳಿಸಿದ; ಅರ್ಜಿಸಿದ; ಸಂಪಾದಿಸಿದ.
  2. (ತನ್ನದಾಗಿ) ಪಡೆದ; ಹೊಂದಿದ (ರೂಪಕವಾಗಿ ಸಹ).