acquire ಅಕ್ವೈಅರ್‍
ಸಕರ್ಮಕ ಕ್ರಿಯಾಪದ
  1. (ಆಸ್ತಿ ಮೊದಲಾದವನ್ನು ಸ್ವಂತ ಪ್ರಯತ್ನದಿಂದ ಯಾ ಸ್ವಂತಕ್ಕೆ) ಗಳಿಸು; ಅರ್ಜಿಸು; ಸಂಪಾದಿಸು.
  2. (ತನ್ನದಾಗಿ) ಪಡೆ; ಹೊಂದು (ರೂಪಕವಾಗಿ ಸಹ).