acquiesce ಆಕ್ವಿಎಸ್‍
ಅಕರ್ಮಕ ಕ್ರಿಯಾಪದ
  1. ಮೂಗೊಪ್ಪಿಗೆ ಕೊಡು; ಮಾತಾಡದೆ ಸಮ್ಮತಿಸು; ಮೌನವಾಗಿ ಅನುಮತಿ ಕೊಡು.
  2. ಆಕ್ಷೇಪಗಳನ್ನು ಎತ್ತದಿರು.
ಪದಗುಚ್ಛ

acquiesce in (ಏರ್ಪಾಡುಗಳು, ತೀರ್ಮಾನಗಳು, ಮೊದಲಾದವನ್ನು) ಒಪ್ಪಿಕೊ; ಅಂಗೀಕರಿಸು.