acquest ಆ(ಅ)ಕ್ವೆಸ್ಟ್‍
ನಾಮವಾಚಕ
  1. ಗಳಿಕೆ; ಅರ್ಜನೆ; ಗಳಿಸಿದುದು.
  2. (ನ್ಯಾಯಶಾಸ್ತ್ರ) ಸ್ವಯಾರ್ಜಿತ ಆಸ್ತಿ; ಪಿತ್ರಾರ್ಜಿತವಲ್ಲದ ಸ್ವತ್ತು.