acquaintance ಅಕ್ವೇಂಟನ್ಸ್‍
ನಾಮವಾಚಕ
  1. (ವಸ್ತು, ವ್ಯಕ್ತಿಗಳ) ಗುರುತು; ಪರಿಚಯ.
  2. ಗುರುತಿನವ; ಪರಿಚಿತ; ಪರಿಚಯಸ್ಥ.
  3. (ಪ್ರಾಚೀನ ಪ್ರಯೋಗ) ಪರಿಚಿತರು.
ಪದಗುಚ್ಛ
  1. have a nodding acquaintance of ಅಲ್ಪ ಪರಿಚಯ ಹೊಂದಿರು; ದೂರದ ಪರಿಚಯವಿರು.
  2. make the acquaintance of ಪರಿಚಯ ಪಡೆ; ತಿಳಿದುಕೊ; ತಿಳಿಯುವಂತಾಗು.