acoustics ಅಕೂಸ್ಟಿಕ್ಸ್‍
ನಾಮವಾಚಕ
  1. (ಸಾಮಾನ್ಯವಾಗಿ ಏಕವಚನದಂತೆ ಪ್ರಯೋಗ) ಧ್ವನಿವಿಜ್ಞಾನ; ಶ್ರವಣ(ಗುಣ)ವಿಜ್ಞಾನ.
  2. ಶ್ರವಣಗುಣ; ಯಾವುದೇ ಆವರಣದಲ್ಲಿ ಎಲ್ಲ ಕಡೆಯೂ ಸ್ಪಷ್ಟವಾಗಿ ಮತ್ತು ಯಥಾವತ್ತಾಗಿ ಕೇಳಿಸುವಂತಾಗಲು ಕಟ್ಟಡಕ್ಕಿರಬೇಕಾದ ಗುಣಗಳು.