acoumeter ಅಕೂಮಿಟರ್‍
ನಾಮವಾಚಕ

ಶ್ರವಣಶಕ್ತಿ ಮಾಪಕ; ಬೇರೆಬೇರೆ ಆವರ್ತನದ ನಾದಗಳನ್ನು ಗ್ರಹಿಸುವುದರಲ್ಲಿ ಕಿವಿಗೆ ಇರುವ ಸಾಮರ್ಥ್ಯವನ್ನು ಅಳೆಯುವ ಉಪಕರಣ.