acosmism ಅಕಾಸ್ಮಿಸಮ್‍
ನಾಮವಾಚಕ

(ತತ್ತ್ವಶಾಸ್ತ್ರ) ಜಗನ್ಮಿಥ್ಯಾವಾದ; ಅವಿಶ್ವವಾದ; ಮಾಯಾವಾದ: ದೇವರನ್ನು ಬಿಟ್ಟು ವಿಶ್ವವಿಲ್ಲವೆಂಬ ವಾದ, ಸಿದ್ಧಾಂತ.