aconite ಆಕನೈಟ್‍
ನಾಮವಾಚಕ
(ಸಸ್ಯವಿಜ್ಞಾನ)
  1. ಆಕನೈಟ್‍; ವತ್ಸನಾಭಿ; ಒಂದು ಬಗೆಯ ವಿಷಸಸ್ಯ.
  2. ವತ್ಸನಾಭಿ ಬೇರು.
  3. (ಔಷಧವಾಗಿ ಯಾ ವಿಷವಾಗಿ ಬಳಸುವ) ವತ್ಸನಾಭಿ ಸಾರ.
  4. (ಕಾವ್ಯಪ್ರಯೋಗ) ಘೋರ ವಿಷ.
  5. ವತ್ಸನಾಭಿ ಸಸ್ಯದಿಂದ ತಯಾರಿಸಿದ ಔಷಧ.
ಪದಗುಚ್ಛ

winter aconite ಎರಾಂತಿಸ್‍ ಕುಲದ, ಹಳದಿ ಹೂ ಬಿಡುವ ಚಳಿಗಾಲದ ಸಸ್ಯ.