acme ಆಕ್ಮಿ
ನಾಮವಾಚಕ
  1. ತುತ್ತತುದಿ; ಶಿಖರ; ಶೃಂಗ; ಅಗ್ರ.
  2. (ಪ್ರಗತಿ, ಬೆಳವಣಿಗೆ, ಮೊದಲಾದವುಗಳ) ತುತ್ತತುದಿ; ಪರಾಕಾಷ್ಠೆ: the acme of perfection ಪರಿಪೂರ್ಣತೆಯ ಪರಾಕಾಷ್ಠೆ.
  3. (ಜೀವವಿಜ್ಞಾನ) ವಿಕಾಸೋತ್ಕರ್ಷ (ಅವಧಿ); ಒಂದು ಜೀವಿ ಜಾತಿಯ ವಿಕಾಸದಲ್ಲಿ ವಿಕಸನ ಕ್ರಿಯೆ ಅತ್ಯಂತ ಚುರುಕಾಗಿರುವುದೆಂದು ಭಾವಿಸಲಾಗುವ ಅವಧಿ.