acknowledg(e)ment ಅ(ಆ)ಕ್ನಾಲಿಜ್‍ಮಂಟ್‍
ನಾಮವಾಚಕ
  1. ಒಪ್ಪಿಗೆ; ಒಪ್ಪಿಗೆ ಕೊಡುವುದು; ಅಂಗೀಕಾರ; ಸಮ್ಮತಿ.
  2. (ಸೇವೆ, ಸುದ್ದಿ, ಮೊದಲಾದವುಗಳಿಗೆ ಬದಲಾಗಿ ಕೊಡುವ) ಸಲ್ಲಿಕೆ; ರಸೀದಿ; ಪಾವತಿ.
  3. (ಮುಖ್ಯವಾಗಿ ಬಹುವಚನದಲ್ಲಿ) (ಲೇಖಕನ) ಉಪಕಾರ ಸ್ಮರಣೆ; ಕೃತಜ್ಞತೆ.
  4. (ಕಾನೂನುಬದ್ಧವಾಗಿ) ಪರಿಗಣಿಸುವಿಕೆ; ಮಾನ್ಯತೆ; ಮನ್ನಣೆ.