acinus ಆಸಿನಸ್‍
ನಾಮವಾಚಕ
(ಬಹುವಚನ acini ಉಚ್ಚಾರಣೆ ಆಸಿನೈ).
  1. ತೊಳೆ; ಹಲಸು ಮುಂತಾದ ಸಂಯುಕ್ತ ಫಲಗಳ ಒಂದು ಬಿಡಿತೊಳೆ.
  2. ಸಂಯುಕ್ತಫಲ.
  3. ಸಂಯುಕ್ತಫಲಬೀಜ.
  4. (ಅಂಗರಚನಾಶಾಸ್ತ್ರ) ಗೊಂಚಲು ಗ್ರಂಥಿ; ಗೊಂಚಲಿನಂತಿರುವ ಗ್ರಂಥಿ.