acidosis ಆಸಿಡೋಸಿಸ್‍
ನಾಮವಾಚಕ
(ಬಹುವಚನ acidoses ಉಚ್ಚಾರಣೆ ಆಸಿಡೋಸೀಸ್‍)

(ರೋಗಶಾಸ್ತ್ರ) ಆಮ್ಲವ್ಯಾಧಿ; ರಕ್ತ ಹಾಗೂ ದೇಹದ ಊತಕಗಳು ಆಮ್ೀಯವಾಗುವ ಒಂದು ವ್ಯಾಧಿ.