acidimeter ಆಸಿಡಿಮಿಟರ್‍
ನಾಮವಾಚಕ

(ರಸಾಯನವಿಜ್ಞಾನ) ಆಮ್ಲತಾಮಾಪಕ; ಯಾವುದೇ ದ್ರಾವಣದಲ್ಲಿ ಆಮ್ಲದ ಪರಿಮಾಣವನ್ನು ಯಾ ಸಾಂದ್ರತೆಯನ್ನು ಅಳೆಯುವ ಉಪಕರಣ.