acidify ಅಸಿಡಿಹೈ
ಸಕರ್ಮಕ ಕ್ರಿಯಾಪದ
  1. ಹುಳಿಸು; ಹುಳಿಯಾಗಿಸು.
  2. (ರಸಾಯನವಿಜ್ಞಾನ) ಆಮ್ೀಕರಿಸು:
    1. ದ್ರಾವಣಕ್ಕೆ ಆಮ್ಲವನ್ನು ಸೇರಿಸಿ ಆಮ್ೀಯವಾಗಿ ಮಾಡು.
    2. ಆಮ್ಲವಾಗಿ ಪರಿವರ್ತಿಸು.
ಅಕರ್ಮಕ ಕ್ರಿಯಾಪದ
  1. ಹುಳಿಯಾಗು.
  2. ಆಮ್ೀಯವಾಗು.