achromatic ಆಕ್ರಮ್ಯಾಟಿಕ್‍
ಗುಣವಾಚಕ
  1. (ದೃಗ್‍ವಿಜ್ಞಾನ) ಅವರ್ಣಕ; ಬಣ್ಣ ಒಡೆಯದ; ಬೆಳಕಿನ ಕಿರಣವನ್ನು ಅದರ ಘಟಕಗಳಾದ ಬಣ್ಣಗಳಾಗಿ ವಿಭಜಿಸದೆ ಹಾಗೆಯೇ ವಕ್ರೀಕರಿಸುವ.
  2. (ಜೀವವಿಜ್ಞಾನ) ಅವರ್ಣಕ; ಬಣ್ಣ ತೆಗೆದುಕೊಳ್ಳದ; ರಂಗು ತಗುಲದ: achromatic part of a cell ಜೀವಕೋಶದಲ್ಲಿ ಬಣ್ಣ ತೆಗೆದುಕೊಳ್ಳದ ಭಾಗ.
  3. (ಸಂಗೀತ) ಅನ್ಯಸ್ವರರಹಿತ.
  4. ಬಣ್ಣವಿಲ್ಲದ; ವರ್ಣರಹಿತ.