achieve ಅಚೀವ್‍
ಸಕರ್ಮಕ ಕ್ರಿಯಾಪದ
  1. ಮುಗಿಸು; ಪೂರಯಿಸು; ನೆರೆವೇರಿಸು; ಸಾಧಿಸು: to achieve his purpose ಅವನ ಉದ್ದೇಶವನ್ನು ಸಾಧಿಸಲು.
  2. ಗಳಿಸು; ಪಡೆ; ಹೊಂದು; ಸಂಪಾದಿಸು: he achieved fame ಅವನು ಖ್ಯಾತಿ ಪಡೆದ.
  3. (ಯಶಸ್ಸು, ಪ್ರಸಿದ್ಧಿ, ಧ್ಯೇಯ, ಮೊದಲಾದವನ್ನು) ಮುಟ್ಟು; ತಲುಪು: he achieved his goal ಅವನು ತನ್ನ ಧ್ಯೇಯವನ್ನು ಮುಟ್ಟಿದ.
ಅಕರ್ಮಕ ಕ್ರಿಯಾಪದ

(ನಿರ್ದಿಷ್ಟ ಮಟ್ಟದ ಸಾಧನೆ, ಯಶಸ್ಸು, ಮೊದಲಾದವನ್ನು) ಮುಟ್ಟು; ತಲುಪು; ಪಡೆ; ಗಳಿಸು.