achene ಅಕೀನ್‍
ನಾಮವಾಚಕ

ಅಕೀನ್‍; ಬಿರಿಯದ, ಒಂದೇ ಬೀಜವಿರುವ, ಗಟ್ಟಿಯಾದ ಚಿಕ್ಕ ಒಣಹಣ್ಣು, ಉದಾಹರಣೆಗೆ ಸ್ಟ್ರಾಬರಿ ಬೀಜ. Figure: achene