acetylcholine ಆಸಿಟಿಲ್‍ಕೋಲಿ()ನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಸ್ವತಂತ್ರ ನರಗಳ ತುದಿಗಳಲ್ಲಿ ಬಿಡುಗಡೆಯಾಗುವ, ನರಗಳ ತಂತುಗಳಿಂದ ಪ್ರೇರಣೆಗಳನ್ನು ವರ್ಗಾಯಿಸುವ ಕೋಲೀನಿನ ಅಸೀಟಿಕ್‍ ಆಮ್ಲದ ಎಸ್ಟರು, $({\rm CH}_3)_3{\rm N}({\rm CH}_2 {\rm OOCCH}_3){\rm OH}$.