acetous ಆಸಿಟಸ್‍
ಗುಣವಾಚಕ
  1. ಚುಕ್ರೀಯ; ಸಿರ್ಕದ ಗುಣಗಳುಳ್ಳ; ವಿನಿಗರ್‍ನಂಥ.
  2. ಸಿರ್ಕಕಾರಕ; ಚುಕ್ರದ ತಯಾರಿಕೆಗೆ ಬರುವ; ವಿನಿಗರನ್ನು ತಯಾರಿಸುವ.
  3. ಹುಳಿಯಾದ.