acetify ಅ(ಆ)ಸೆಟಿಹೈ
ಸಕರ್ಮಕ ಕ್ರಿಯಾಪದ
  1. ಅಸೆಟೀಕರಿಸು; ಅಸೀಟಿಕಾಮ್ಲ ಯಾ ವಿನಿಗರ್‍ ಆಗಿ ಮಾರ್ಪಡಿಸು.
  2. ಹುಳಿಸು; ಹುಳಿಯಾಗುವಂತೆ ಮಾಡು; ಹುಳಿಯೂರಿಸು.
ಅಕರ್ಮಕ ಕ್ರಿಯಾಪದ

ಹುಳಿಯಾಗು; ಹುಳಿಯೂರು.