acetification ಅಸೆಟಿಹಿಕೇಷನ್‍
ನಾಮವಾಚಕ

ಅಸೆಟೀಕರಣ:

  1. ಹುಳಿಯಿಸುವಿಕೆ; ಬ್ಯಾಕ್ಟೀರಿಯಾಗಳ ಕ್ರಿಯೆಯಿಂದ ಹುಳಿ ಯಾ ವಿನಿಗರ್‍ ಆಗಿ ಮಾರ್ಪಡಿಸುವುದು.
  2. (ರಸಾಯನವಿಜ್ಞಾನ) ಅಸೀಟಿಕ್‍ ಕಿಣ್ವದಿಂದ ಅಸೀಟಿಕ್‍ ಆಮ್ಲ ಉತ್ಪತ್ತಿ ಮಾಡುವಿಕೆ.