acetic ಅಸೀಟಿಕ್‍, ಅಸೆಟಿಕ್‍
ಗುಣವಾಚಕ

(ರಸಾಯನವಿಜ್ಞಾನ) ಅಸೀಟಿಕ್‍; ಅಸೀಟಿಕಾಮ್ಲ ಯಾ ಹುಳಿರಸಕ್ಕೆ ಸಂಬಂಧಿಸಿದ; ಸಿರ್ಕಕ್ಕೆ ಯಾ ವಿನಿಗರ್‍ಗೆ ಸಂಬಂಧಿಸಿದ.