acerbity ಅಸರ್ಬಿಟಿ
ನಾಮವಾಚಕ
  1. (ರುಚಿಯಲ್ಲಿ) ಹುಳಿಯೊಗಚು; ಹುಳಿಯೊಗರು; ಹುಳುಚೊಗರು.
  2. (ನಡೆ ನುಡಿ, ಮಾತು, ಮನೋಧರ್ಮ, ಮೊದಲಾದವುಗಳಲ್ಲಿ) ಕಟುತ್ವ; ಕಹಿ; ನಿಷ್ಠುರತೆ.