acerb ಅಸರ್ಬ್‍
ಗುಣವಾಚಕ
  1. (ನಾಲಗೆಗೆ) ಹುಳಿಯೊಗಚಿನ; ಹುಳಿಯೊಗರಿನ.
  2. (ಮಾತು, ಮನೋಧರ್ಮ, ವರ್ತನೆ, ಮೊದಲಾದವುಗಳ ವಿಷಯದಲ್ಲಿ) ಕಹಿಯಾದ; ಕಟುವಾದ; ಚುಚ್ಚುವ; ನಿಷ್ಠುರವಾದ.