accustomed ಅಕಸ್ಟಮ್ಡ್‍
ಗುಣವಾಚಕ
  1. ಒಗ್ಗಿದ; ಪಳಗಿದ; ರೂಢಿಯಾದ; ಅಭ್ಯಾಸವಾದ: eyes accustomed to darkness ಕತ್ತಲೆಗೆ ಒಗ್ಗಿದ ಕಣ್ಣುಗಳು.
  2. ವಾಡಿಕೆಯ; ಬಳಕೆಯ; ಪದ್ಧತಿಯ.