See also 2accused
1accused ಅಕ್ಯೂಸ್ಡ್‍
ನಾಮವಾಚಕ

ಆಪಾದಿತ; ಆರೋಪಿ.

See also 1accused
2accused ಅಕ್ಯೂಸ್ಡ್‍
ಗುಣವಾಚಕ
  1. (ಮುಖ್ಯವಾಗಿ ಕ್ರಿವಿನಲ್‍) ಆರೋಪಿ(ಯಾದ); ಆಪಾದಿತ.
  2. ತಪ್ಪು ಹೊರಿಸಲ್ಪಟ್ಟ; ಆರೋಪಕ್ಕೊಳಗಾದ; ದೂಷಣೆಗೆ ಗುರಿಯಾದ.