accusatory ಅಕ್ಯೂಸಟರಿ
ಗುಣವಾಚಕ

(ಭಾಷೆ, ವರ್ತನೆ, ಮೊದಲಾದವುಗಳ ವಿಷಯದಲ್ಲಿ) ದೂರುವ; ಆಪಾದಿಸುವ; ಅಭಿಯೋಗಾತ್ಮಕ; ತಪ್ಪು ಹೊರಿಸುವ ಭಾವವುಳ್ಳ: accusatory language ಅಭಿಯೋಗಾತ್ಮಕ ಭಾಷೆ.