accursed ಅಕರ್ಸಿಡ್‍
ಗುಣವಾಚಕ
  1. ಶಾಪಗ್ರಸ್ತ; ಶಾಪಕ್ಕೆ ತುತ್ತಾದ.
  2. ದುರದೃಷ್ಟದ; ನತದೃಷ್ಟ; ನಿರ್ಭಾಗ್ಯ.
  3. (ಆಡುಮಾತು) ಹಾಳು; ಹಾಳಾದ; ಅನಿಷ್ಟ: this accursed system of slavery ಈ ಹಾಳು ದಾಸ್ಯಪದ್ಧತಿ.
  4. ಕ್ಲೇಶಕರ; ದುಃಖಕರ.