accurate ಆಕ್ಯುರ(ರಿ)ಟ್‍
ಗುಣವಾಚಕ
  1. (ಲೆಕ್ಕ, ಭಾಷೆ, ಮೊದಲಾದವುಗಳ ವಿಷಯದಲ್ಲಿ) ನಿಖರವಾದ; ಕರಾರುವಾಕ್ಕಾದ; ನಿಷ್ಕೃಷ್ಟವಾದ.
  2. ಯಥಾರ್ಥವಾದ; ಒಂದು ಸತ್ಯ, ಮಾನ, ಆದರ್ಶ ಯಾ ಮಾದರಿಗೆ ಸರಿಯಾದ.