accumulativeness ಅಕ್ಯೂಮ್ಯುಲೇ(ಲ)ಟಿವ್‍ನಿಸ್‍
ನಾಮವಾಚಕ

ಕೂಡಹಾಕುವಿಕೆ; ಶೇಖರಿಸುವಿಕೆ; ಕೂಡಹಾಕುವ ಸ್ವಭಾವ; ಸಂಚಯ ಪ್ರವೃತ್ತಿ.