accumulative ಅಕ್ಯೂಮ್ಯುಲೇ(ಲ)ಟಿವ್‍
ಗುಣವಾಚಕ
  1. ಶೇಖರಿಸಿದ; ಕೂಡಹಾಕಿದ; ಸಂಚಿತ: accumulative proof, evidence ಸಂಚಿತ ಸಾಕ್ಷ್ಯ.
  2. ಶೇಖರವಾಗುವಂತೆ–ಏರ್ಪಾಟು ಮಾಡಿದ, ಯೋಜಿಸಿದ.
  3. ಶೇಖರಿಸುವ, ಕೂಡುಹಾಕುವ, ಸಂಚಯಿಸುವ–ಮನೋಭಾವವುಳ್ಳ, ಪ್ರವೃತ್ತಿಯುಳ್ಳ, ಸಮಭಾವವುಳ್ಳ.
  4. ರಾಶಿಗೂಡುವ; ಶೇಖರವಾಗುವ; ಸಂಚಯವಾಗುವ.