accrue ಅಕ್ರೂ
ಅಕರ್ಮಕ ಕ್ರಿಯಾಪದ
  1. (ಸ್ವಾಭಾವಿಕವಾಗಿ ಯಾ ಅನುಕೂಲ ಪರಿಸ್ಥಿತಿಯಿಂದ) ಕೂಡಿಬರು; ಒದಗಿ ಬರು: many advantages accrue to you on account of your status ನಿನ್ನ ಅಂತಸ್ತಿನಿಂದ ನಿನಗೆ ಅನೇಕ ಅನುಕೂಲಗಳು ಒದಗಿಬರುತ್ತವೆ.
  2. (ಮುಖ್ಯವಾಗಿ ಠೇವಣಿ ಇಟ್ಟ ಹಣದ ಮೇಲೆ ಸೇರಿಕೊಳ್ಳುವ ಬಡ್ಡಿಯ ವಿಷಯದಲ್ಲಿ) ಸೇರು; ಕೂಡು; ಸೇರಿಕೊ; ಕೂಡಿಕೊ: interest accrues on this sum ಈ ಹಣದ ಮೇಲೆ ಬಡ್ಡಿಯು ಕೂಡಿಕೊಳ್ಳುತ್ತದೆ.