accrual ಅಕ್ರೂಅಲ್‍
ನಾಮವಾಚಕ
  1. (ತೆರಿಗೆ, ಬಡ್ಡಿ, ಮೊದಲಾದವುಗಳ) ಸೇರಿಕೊಳ್ಳುವಿಕೆ; ಸಂಚಯ; ವೃದ್ಧಿ.
  2. ಕೂಡಿದ್ದು; ಸೇರಿದ್ದು; ಕೂಡಿಕೆ; ಸೇರಿಕೆ; ಸಂಚಯ.