accoutrement ಅಕೂಟರ್‍ಮಂಟ್‍
ನಾಮವಾಚಕ
(ಬ್ರಿಟಿಷ್‍ ಪ್ರಯೋಗ)
  1. ಪೋಷಾಕುಧಾರಣೆ.
  2. (ಬಹುವಚನದಲ್ಲಿ) ಪೋಷಾಕು; ದಿರಿಸು.
  3. (ಬಹುವಚನದಲ್ಲಿ) (ಸೈನ್ಯ) (ಸಾಮಾನ್ಯವಾಗಿ ಆಯುಧಗಳು, ಉಡುಪು–ಇವುಗಳನ್ನು ಬಿಟ್ಟು) ಸನ್ನಾಹ; ಸೈನಿಕನ ಸಜ್ಜು.