accountable ಅಕೌಂಟಬ್‍ಲ್‍
ಗುಣವಾಚಕ
  1. ಹೊಣೆಗಾರನಾದ; ಉತ್ತರವಾದಿಯಾದ; ಜವಾಬ್ದಾರನಾದ: I am account to only my conscience ನಾನು ನನ್ನ ಅಂತಸ್ಸಾಕ್ಷಿಗೆ ಮಾತ್ರ ಹೊಣೆಗಾರ.
  2. ಕಾರಣ ಕೊಡಬಹುದಾದ; ವಿವರಿಸಬಹುದಾದ: these apparent contradictions are now accountable ಈ ತೋರಿಕೆಯ ವಿರೋಧಗಳಿಗೆ ಈಗ ಕಾರಣ ಕೊಡಬಹುದು.