See also 2accost
1accost ಅಕಾಸ್ಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಧೈರ್ಯದಿಂದ) ಹತ್ತಿರ ಬಂದು ಮಾತನಾಡಿಸು.
  2. ಮೊದಲು ಮಾತನಾಡಿಸು; ಮಾತುಕತೆ–ಶುರುಮಾಡು, ಪ್ರಾರಂಭಿಸು; ಸಂಭಾಷಣೆಗೆ ತೊಡಗು; ಕರೆದು ಮಾತನಾಡಿಸು; ಗುರುತಿಸಿ ಮಾತನಾಡು.
  3. (ಸೂಳೆಯ ವಿಷಯದಲ್ಲಿ) ಕಾಮಚೇಷ್ಟೆ ಮಾಡಿ ಕರೆ.
See also 1accost
2accost ಅಕಾಸ್ಟ್‍
ನಾಮವಾಚಕ

ನಮಸ್ಕಾರ; ಶರಣಾರ್ಥಿ; ಉಪಚಾರದ, ಯೋಗಕ್ಷೇಮದ–ಮಾತುಕತೆ.