accordingly ಅಕಾರ್ಡಿಂಗ್‍ಲಿ
ಕ್ರಿಯಾವಿಶೇಷಣ
  1. (ಹೇಳಿದ) ಸಂದರ್ಭಕ್ಕೆ ಅನುಸಾರವಾಗಿ; ಅದರಂತೆ; ಅಂತೆಯೇ: act accordingly ಅದರಂತೆ ನಡೆದುಕೊ.
  2. ಆದುದರಿಂದ; ಅದರಿಂದಾಗಿ; ತತ್ಪರಿಣಾಮವಾಗಿ; ಅದರ ಫಲವಾಗಿ: the club admitted even amateurs and accordingly changed its name ಆ ಸಂಘ ಹವ್ಯಾಸಿ ಕಲಾವಿದರಿಗೂ ಪ್ರವೇಶಕೊಟ್ಟಿತು, ತತ್ಫಲವಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡಿತು.
ಪದಗುಚ್ಛ