accomplished ಅಕಾಂ(ಕಂ)ಪ್ಲಿಷ್ಟ್‍
ಗುಣವಾಚಕ
  1. ಈಡೇರಿಸಿದ; ನೆರವೇರಿಸಿದ; ಸಾಧಿಸಿದ; ನಿರ್ವಹಿಸಿದ: an accomplished fact ನಿರ್ವಹಿಸಿದ ಸಂಗತಿ.
  2. ಮುಗಿಸಿದ; ಪೂರಯಿಸಿದ.
  3. ನಿಪುಣ; ನೈಪುಣ್ಯ ಪಡೆದ; ಕುಶಲ; ತಜ್ಞ; ಚತುರ: an accomplished dancer ನಿಪುಣ ನರ್ತಕ.
  4. ಸುಶಿಕ್ಷಿತ; ಸುಸಂಸ್ಕೃತ; ಸಂಭಾಷಣೆ, ಕಲೆ, ಸಂಗೀತ, ಸಭ್ಯ ಸಮಾಜದ ರೀತಿನೀತಿಗಳು, ಮೊದಲಾದವುಗಳಲ್ಲಿ ಶಿಕ್ಷಣ ಪಡೆದ.