accomplish ಅಕಾಂ(ಕಂ)ಪ್ಲಿಷ್‍
ಸಕರ್ಮಕ ಕ್ರಿಯಾಪದ
  1. ಈಡೇರಿಸು; ನೆರವೇರಿಸು; ನಿರ್ವಹಿಸು; ಸಾಧಿಸು.
  2. ಮುಗಿಸು; ಪೂರಯಿಸು; ಪೂರ್ಣಗೊಳಿಸು; ಸಾಂಗಗೊಳಿಸು: accomplish a task ಕೆಲಸವನ್ನು ಪೂರಯಿಸು.
  3. ಸುಶಿಕ್ಷಿತನನ್ನಾಗಿ ಮಾಡು; ಸುಸಂಸ್ಕೃತನನ್ನಾಗಿ ಮಾಡು: qualities accomplishing a proper lady ಸುಶಿಕ್ಷಿತಳನ್ನಾಗಿ ಮಾಡಲು ಆವಶ್ಯಕವಾದ ಗುಣಗಳು.