accompanist ಅಕಂಪನಿಸ್ಟ್‍
ನಾಮವಾಚಕ
  1. ಜೊತೆ; ಜೊತೆಯಲ್ಲಿರುವ ವ್ಯಕ್ತಿ ಯಾ ವಸ್ತು.
  2. ಹಿಮ್ಮೇಳದವನು ಯಾ ಪಕ್ಕವಾದ್ಯದವನು; ಉಪಗಾಯಕ ಯಾ ಉಪವಾದಕ.